ಎಮಿಲಿಯೊ ಮಾರ್ಕೋಸ್ ಪಾಲ್ಮಾ (ಜನನ: ೭ ಜನವರಿ ೧೯೭೮) ಅಂಟಾರ್ಟಿಕಾ ಖಂಡದಲ್ಲಿ ಜನಿಸಿದನೆಂದು ದಾಖಲಾಗಿರುವ ಮೊದಲ ವ್ಯಕ್ತಿ. == ಪರಿಚಯ == ಪಾಲ್ಮಾ ಅಂಟಾರ್ಕ್ಟಿಕ್ ಪೆನಿನ್ಸುಲಾ ತುದಿಯ ಹತ್ತಿರ, ಎಸ್ಪೆರಾನ್ಜಾ ನೆಲೆಯಲ್ಲಿರುವ ಫಾರ್ಟಿನ್ ಸಾರ್ಗೆಂಟೊ ಕ್ಯಬ್ರಾಲ್ ಹುಟ್ಟಿದರು, ಹುಟ್ಟಿದಾಗ ೭ ಪೌಂಡ್ ೮ ಔನ್ಸ್ (೩.೪ ಕೆಜಿ) ತೂಕ ಇದ್ದರು. ಅವರ ತಂದೆ, ಕ್ಯಾಪ್ಟನ್ ಜಾರ್ಜ್ ಎಮಿಲಿಯೊ ಪಾಲ್ಮಾ ಅರ್ಜೆಂಟೀನಾದ ಸೇನೆಯ ಮುಖ್ಯಸ್ಥರಾಗಿದ್ದರು. ಹತ್ತು ಜನರು ಅಂಟಾರ್ಕ್ಟಿಕದಲ್ಲಿ ಜನಿಸಿದ್ದಾರೆ ಆದರೆ ಪಾಲ್ಮಾರವರ ಜನ್ಮಸ್ಥಳ ಅತ್ಯಂತ ದಕ್ಷಿಣದಲ್ಲಿ ಉಳಿದಿದೆ. == ==